Sunday, October 5, 2014

Sanskrit blog: So said Timmu, the dullheaded

मूढतिम्मुरुवाच



चिन्तयालं जना स्निह्यन्ति मयि नेति
पित्रोः शिशुर्भवान् स्पर्धी परेषाम् ।
सर्वे कुटुम्बिनः समयस्तु कस्यास्ति
तव कथाश्रवणाय मूढतिम्मो ॥ ६४९ ॥

Translated from DVG”s “Mankutimmana kagga” in Kannada
ಜಗವೆನ್ನ ಮುದ್ದಿಸದೇಕೆಂದು ಕೊರಗದಿರು
ಮಗುವು ಪೆತ್ತರ್ಗೆ ನೀಂ ಲೊಕಕೇ ಸ್ಪರ್ಧೀ |
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ ನಿನ್ನ
ರಗಳೆಗಾರಿಗೆ ಬಿಡುವೊ ಮಂಕುತಿಮ್ಮ || ೬೪೯ ||
- - - - 

No comments:

Post a Comment