Saturday, February 4, 2017

Sanskrit blog: Ramblings of Thimmu, the dull-headed

मूढतिम्मोः जल्पनम्

श्रान्तं धरायां हि ससुखं स्वपन्तं त्व-
मुत्तिष्ठ विचिनु शय्यामिति वदसि किम्? ।
तृप्तिं न नाशयेदुपकृतिभ्रान्त्या तु

दुष्करं ह्युपकृतिर्मूढतिम्मो ॥ ८७३ ॥
Rough translation of the following Kannada verse [ಡಿವೀಜೀ ಯವರ ಮಂಕುತಿಮ್ಮನ ಕಗ್ಗ-ಪದ್ಯ ಸಂ.೮೭೩]
ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ
ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ ?
ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು
ಸುಲಭವಲ್ಲೊಳಿತೆಸಗೆ ಮಂಕುತಿಮ್ಮ || ೮೭೩ ||
- - - -