Saturday, April 6, 2013

Sanskrit blog: Thus spake Timmu, the dull-headed.

मूढतिम्मुरुवाच
वनकुसुमपरिमलघ्रायकः कस्तत्र
वर्णरञ्जितशलभसौन्दर्यभोक्ता ।
अनपेक्ष्य संस्तुतिं प्रकृतिः प्रवृत्तास्ति
आत्मतुष्ट्यै एव मूढतिम्मो ॥ ५६६ ॥

Inspired by the following Kannada verse from “Mankuthimmana kagga” by DVG.

ಆರಣ್ಯಕದ ಪುಷ್ಪಗಳ ಮೊಸುವರಾರು
ಆರಿಹರು ಪತಗದುಡುಪನು ಹುಡುಕಿ ಮೆಚ್ಚಲ್
ಬೇರೊಬ್ಬರೆಣಿಕೆಯಿಲ್ಲದೆಯೆ ಪ್ರಕೃತಿ ತನಗೆಂದೆ
ಸ್ವಾರಸ್ಯವೆಸಗುವಳೊ ಮಂಕುತಿಮ್ಮ || ೫೬೬ ||
- - - - 

No comments:

Post a Comment