मूढतिम्मुरुवाच
इष्टका जानाति किं सौधकल्पनाम्
सा विगलिता तर्हि भित्तिछिद्रं स्यात् ।
इष्टकामात्रमसि सृष्टिसौधेऽस्मिन्
वक्रासि चेत् पतसि मूढतिम्मो ।। ५३२ ॥
(Translation of verse 532 of "Mankutimmana kagga" of Sri.DVG in Kannada)
ಕಟ್ಟಡದ
ಪರಿಯನಿಟ್ಟಿಗೆಯೆಂತು ಕಂಡೀತು
ಗಟ್ಟಿ ನಿಲದದು ಬೀಳೆ
ಗೋಡೆ ಬಿರಿಯುವುದು |
ಸೃಷ್ಟಿಕೋಟೆಯಲಿ
ನೀನೊಂದಿಟಿಗೆ; ಸೊಟ್ಟಾಗೆ
ಪೆಟ್ಟು ತಿನ್ನುವೆ
ಜೋಕೆ- ಮಂಕುತಿಮ್ಮ || ೫೩೨ ||
- - - -